¡Sorpréndeme!

Sudeep|Veerendra Heggade |'ವಿಕ್ರಾಂತ್ ರೋಣ' ರಿಲೀಸ್ ದಿನವೇ ಭೇಟಿ ಆಗಿದ್ದು ಯಾಕೆ | Vikrant Rona *Sandalwood

2022-07-29 1 Dailymotion

Kiccha Sudeep, Priya Sudeep, Jack Manju meets philanthropist Veerendra Heggade.

ದುಬೈ ಪ್ರೀಮಿಯರ್‌ ಶೋಗೆ ಹೋಗಿ ಬಂದ ಬೆನ್ನಲ್ಲೇ ಕಿಚ್ಚ ದೆಹಲಿಗೆ ತೆರಳಿದ್ದರು. ಸದ್ಯ ದೆಹಲಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿ ಭೇಟಿ ಮಾಡಿದ್ದಾರೆ. ನಿರ್ಮಾಪಕ ಜಾಕ್‌ ಮಂಜು ಅವರಿಗೆ ಸಾಥ್ ಕೊಟ್ಟಿದ್ದಾರೆ.

#veerendraheggade #kicchasudeep #priyasudeep #jackmanju #vikrantrona